Chambal Kannada Movie : ಸಿನಿಮಾ ಆಯ್ತಾ D K ರವಿ ಜೀವನ ಕಥೆ..? | Oneindia Kannada

Oneindia Kannada 2019-02-01

Views 80

ನಿನಾಸಂ ಸತೀಶ್​ ನಟನೆಯ ನಿರೀಕ್ಷೆಯ ಸಿನಿಮಾ ಚಂಬಲ್. ಈ ಸಿನಿಮಾದಲ್ಲಿ ಸತೀಶ್​ ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದಾರೆ. ಆರಂಭದಲ್ಲೇ ‘ಚಂಬಲ್​’ ಲುಕ್​ ತುಂಬಾ ವಿಭಿನ್ನವಾಗಿತ್ತು. ಯಾವುದೊ ರಿಯಲ್ ಸ್ಟೋರಿಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗ್ತಿದೆ ಅನ್ನೋ ಮಾತುಗಳಿದ್ದವು. ಇದೀಗ ಅಂತೆ- ಕಂತೆಗಳಿಗೆ ಒಂದಷ್ಟು ಬಲವಾದ ಉತ್ತರ ಸಿಕ್ಕಿದೆ. ಅದೇನೆಂದರೆ ‘ಚಂಬಲ್​’ನಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿಯ ಜೀವನಗಾಥೆ ಕಾಣಿಸ್ತಿರೋದು.

Chambal is most expected Ninasam Satish. Satish is acting as a district collector in the film. Initially the 'Chambal' look was very different. There were some words that some real story could be made in the movie. Now, there are some strong answers to the epics. That's the life story of Deputy Commissioner DK Ravi in ​​Chambal.

Share This Video


Download

  
Report form
RELATED VIDEOS