ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ! | Oneindia Kannada

Oneindia Kannada 2019-01-30

Views 435

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್ 2020ರ ವೇಳಾಪಟ್ಟಿಯ ಚಿತ್ರಣವನ್ನು ಮಂಗಳವಾರ (ಜನವರಿ 29) ನೀಡಿದೆ. ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

The International Cricket Council (ICC) has presented the schedule for men's and women's T20 World Cup 2020 Tuesday (January 29). This prestigious cricket tournament will be held in Australia.

Share This Video


Download

  
Report form
RELATED VIDEOS