Shivayogigalu Shatayushi Dr. Sri Sri Sri Shivakumara Swami is better known as Nadedaduva Devaru ( Walking God ). Tumkur Siddaganga mutt Sri Shivakumara Swamiji passed away on January 21st. But a Monk had revealed an interesting prediction about Dr Shivakumara Swamiji
ಕರ್ನಾಟಕ ರತ್ನ ಡಾ|| ಶ್ರೀ ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಡಾ ಶಿವಕುಮಾರ ಸ್ವಾಮಿಗಳ ಬಗ್ಗೆ ಎಷ್ಟು ಹೇಳಿದರು ಸಾಲದು. ಸಿದ್ದಗಂಗಾ ಶ್ರೀಗಳ ಬಗ್ಗೆ ಒಬ್ಬರು ಸನ್ಯಾಸಿ ನುಡಿದ ಅಚ್ಚರಿಯ ಭವಿಷ್ಯ