Siddaganga Swamiji : ಸಿದ್ದಗಂಗಾ ಮಠದಲ್ಲಿ ಇರುವ ಇವರು ಶ್ರೀಗಳ ಬಗ್ಗೆ ಹೇಳಿದ್ದು ಹೀಗೆ | Oneindia Kannada

Oneindia Kannada 2019-01-21

Views 104

ಅಭಿನವ ಬಸವಣ್ಣ ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳು ಜಾತಿ-ಮತಗಳ ವ್ಯಾಪ್ತಿಯನ್ನು ಮೀರಿ ಸೇವೆಯಲ್ಲೇ ತಮ್ಮ ಬದುಕನ್ನು ಸವೆಸಿದವರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ಅಕ್ಷರ ದಾಸೋಹ, ಅನ್ನದಾಸೋಹದ ಕೊಡುಗೆ ನೀಡಿದ ಶ್ರೀಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡವರು. ಸಿದ್ದಗಂಗಾ ಮಠದಲ್ಲಿ ಇರುವ ಇವರು ಶ್ರೀಗಳ ಬಗ್ಗೆ ಹೇಳಿದ್ದು ಹೀಗೆ

Share This Video


Download

  
Report form
RELATED VIDEOS