Lok Sabha Election 2019 : Who will be the BJP Candidate in Dakshina Kannada constituency? This constituency was represented by Nalin Kumar Kateel . Now after him, who will sit in his position?
ಲೋಕಸಭೆ ಚುನಾವಣೆ 2019 : ಒಂದೆಡೆ ಅರಬ್ಬಿ ಸಮುದ್ರ .ಇನ್ನೊಂದೆಡೆ ಪೂರ್ವದಲ್ಲಿ ಪಶ್ಚಿಮ ಘಟ್ಟ ಹೀಗೆ ಕಡುಲು ಹಾಗು ಮಲೆನಾಡಿನ ಸಂಗಮ ಜಿಲ್ಲೆ ದಕ್ಷಿಣ ಕನ್ನಡ . ಕರ್ನಾಟಕ ಕರಾವಳಿ ಪ್ರದೇಶದ ದಕ್ಷಿಣದಂಚಿನಲ್ಲಿದೆ ಈ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ.