ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಆಸಿಸ್ ನೆಲದಲ್ಲಿ ಮಹತ್ವದ ದಾಖಲೆ ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಡಿ ಮುಟ್ಟುವುದಕ್ಕೆ ಇನ್ನೂ ಕೇವಲ 1 ರನ್ಗಳ ಅವಶ್ಯಕತೆ ಇದ್ದು, ಸಿಡ್ನಿ ಮೈದಾನ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
Former India skipper Mahendra Singh Dhoni is set to make an impressive record on the Asis. The one-day cricket is still required for just 1 run to reach the 10,000th boundary, with the Sydney Maiden being able to witness a moment.