KGF have to competates with Tamil , telugu film for cross 300 rupees.
ದೇಶದೆಲ್ಲೆಡೆ ಅಬ್ಬರಿಸಿ ಕನ್ನಡದ 'ಕೆ.ಜಿ.ಎಫ್' ಸಿನಿಮಾ 200 ಕೋಟಿಯಿಂದ 300 ಕೋಟಿಯತ್ತ ಸಾಗುತ್ತಿರುವಾಗಲೇ ಬಾಕ್ಸಾಫಿಸ್ನಲ್ಲಿ ಕಠಿಣ ಸ್ಪರ್ಧೆ ಎದುರಾಗಿದೆ. ತೆಲುಗು-ತಮಿಳಿನ ದಿಗ್ಗಜ ನಟರ ನಾಲ್ಕೈದು ಸಿನಿಮಾಗಳು ಹಬ್ಬಕ್ಕೆ ತೆರೆ ಕಂಡಿದ್ದು, ಸದ್ದು ಮಾಡುತ್ತಿವೆ.