India make history, win first-ever cricket Test series in in Australia. Virat Kohli reveals secret of Austrelia match
ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈ ನಡುವೆ ತಂಡದ ಯಶಸ್ಸಿನ ಹಿಂದಿರುವ ರಹಸ್ಯವನ್ನ ಕ್ಯಾಪ್ಟನ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.