20 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ..! | Oneindia Kannada

Oneindia Kannada 2019-01-07

Views 889

ಸತತ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸುವಂತೆ ಮಾಡಿದ್ದ ತೈಲ ಬೆಲೆ ಕಳೆದ ವರ್ಷದ ಅಂತ್ಯದಿಂದ ಜನಸಾಮಾನ್ಯರಿಗೆ ಕೊಂಚ ನಿರಾಳ ಉಂಟುಮಾಡಿತ್ತು. ಆದರೆ ಸತತ 20 ದಿನಗಳ ಇಳಿಕೆ ಬಳಿಕ ಸೋಮವಾರ ಮತ್ತೆ ಬೆಲೆ ಹೆಚ್ಚಳವಾಗಿದೆ.

The price of oil that the consumers were able to recover from a sustained rise in prices has led to a massive downturn from the end of last year. But after a drop of 20 straight days, the price hike was on Monday

Share This Video


Download

  
Report form
RELATED VIDEOS