IND VS AUS 4TH TEST : ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ರಿಷಬ್​​ ಪಂತ್​​ಗೆ ಸ್ಥಾನ..? | Oneindia Kannada

Oneindia Kannada 2019-01-05

Views 59

ಆಸಿಸ್​ ನೆಲದಲ್ಲಿ ರಿಷಬ್​ ಪಂತ್​ ವಿಕೆಟ್​ ಹಿಂದೆ ಮತ್ತು ವಿಕೆಟ್​ ಮುಂದೆ ಮಿಂಚುತ್ತಿದ್ದಾರೆ. ಈ ನಡುವೆ ಬಿಸಿಸಿಐ ಡೆಲ್ಲಿ ಯಂಗ್​ ವಿಕೆಟ್​ ಕೀಪರ್​​ ಬ್ಯಾಟ್ಸ್​​​ಮನ್​ ಪಂತ್​​ಗೆ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ನೀಡಲು ಮುಂದಾಗಿದೆ.

Share This Video


Download

  
Report form
RELATED VIDEOS