ಕೋಡಿ ಮಠದ ಶ್ರೀಗಳು 2018ರಲ್ಲಿ ನುಡಿದ ಭವಿಷ್ಯಗಳು | Oneindia Kannada

Oneindia Kannada 2018-12-26

Views 2

Arasikere Haranahalli Kodi Mutt Sri Shivananda Shivayogi Seer prediction 2018, how far it has come out true. Seer has predicted on Karnataka Assembly Elections 2018, Solar and Lunar eclipse effect, Kodagu and Kerala flood etc.,


ಈ ವರ್ಷ ಅರಸೀಕೆರೆ, ಹಾರನಹಳ್ಳಿ, ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹಲವು ಭವಿಷ್ಯವನ್ನು ನುಡಿದಿದ್ದರು. ತಾಳೇಗರಿ ಆಧಾರಿತ, ಒಗಟಿನ ರೂಪದಲ್ಲಿ ಭವಿಷ್ಯ ನುಡಿಯುವ ಕೋಡಿಶ್ರೀಗಳು, ರಾಜಕೀಯ ಮತ್ತು ನೈಸರ್ಗಿಕ ವಿಕೋಪದ ವಿಚಾರದಲ್ಲೂ ಭವಿಷ್ಯವನ್ನು ನುಡಿದಿದ್ದರು.

Share This Video


Download

  
Report form
RELATED VIDEOS