ರಾಕೇಶ್ ರಿಂದ ದೂರ ಇರು'' ಅಂತ ಅಕ್ಷತಾಗೆ ತಾಯಿ ಕಡೆಯಿಂದ ಆದೇಶ ಬಂದ ಮೇಲೆ ಗೇಮ್ ಪ್ಲಾನ್ ಬದಲಾಗಿದೆ. ಅಲ್ಲಿಯವರೆಗೂ ಅಕ್ಷತಾ ಜೊತೆಗೆ ಅಂಟಿಕೊಂಡು ಸ್ಟ್ರಾಟೆಜಿ ಮಾಡುತ್ತಿದ್ದ ರಾಕೇಶ್, ಇದೀಗ ಅಕ್ಷತಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
Akshata and Rakesh are not friends now. Akshata is torturing says Rakesh.