3 ದಿನಗಳ ಕಾಲ ನಮ್ಮ ಮೆಟ್ರೋ ಸ್ಥಗಿತ..! | Oneindia Kannada

Oneindia Kannada 2018-12-22

Views 292

ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿ.28ರಿಂದ ಮೂರು ದಿನಗಳ ಕಾಲ ಎಂಜಿ ರಸ್ತೆಯಲ್ಲಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಟ್ರಿನಿಟಿ ವೃತ್ತದ ವಯಾಡಕ್ಟ್‌ನ ಬೀಮ್ ದುರಸ್ತಿಗಾಗಿ ಡಿ.28 ರಿಂದ 30ರವರೆಗೆ ಮೂರು ದಿನಗಳ ಕಾಲ ಎಂಜಿರಸ್ತೆಯಿಂದ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.'ಬೀಮ್‌ನಲ್ಲಿರುವ ಬಿರುಕನ್ನು ಮುಚ್ಚಲು ಕಾಂಕ್ರೀಟ್ ತುಂಬಿಸಲಾಗುತ್ತದೆ. ಈ ಕಾಮಗಾರಿ ಡಿ.28ರ ಸಂಜೆಯಿಂದ ಆರಂಭವಾಗಲಿದ್ದು ಬೆಳಗಿನಜಾವದ ವರೆಗೆ ನಡೆಯಲಿದೆ.

BMRCL will suspend services between MG road and Indiranagar stations on the purple Line from 8pm on December 28 to 30.

Share This Video


Download

  
Report form
RELATED VIDEOS