"ಅಪ್ಪಾಜಿಯವರು ಯಾವಾಗಲೂ ಅಭಿಮಾನಿಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಇಂದು ಅವರ ಹೆಸರಿನಲ್ಲೇ ಬದುಕುತ್ತಿರುವ ನಾವು ಕೂಡ ಅವರ ಅಭಿಮಾನಿಗಳ ಮಾತಿಗೆ ಬೆಲೆ ನೀಡಲೇಬೇಕಾಗಿದೆ. ಹಾಗಾಗಿ ಅವರ ಚಿತ್ರಗಳ ಹೆಸರನ್ನು ಈಗ ಬರುವ ಹೊಸ ಚಿತ್ರಗಳು ಮರುಬಳಕೆ ಮಾಡದಂತಹ ನಿಯಮ ತರಲು ವಾಣಿಜ್ಯ ಮಂಡಳಿಗೆ ಮನವಿ ಮಾಡಲಿದ್ದೇವೆ'' ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.
Raghavendra Rajkumar requests to not to reuse Dr Rajkumar film Titles