ಕೆಜಿಎಫ್‌ ವಿತರಕ ನಟ ವಿಶಾಲ್ ಪೊಲೀಸರ ವಶಕ್ಕೆ..! | Oneindia Kannada

Oneindia Kannada 2018-12-20

Views 2.8K

ಕೆಜಿಎಫ್‌ ತಮಿಳು ಆವೃತ್ತಿಯ ಸಿನಿಮಾವನ್ನು ತಮಿಳುನಾಡಿನಲ್ಲಿ ವಿತರಣೆ ಮಾಡುತ್ತಿರುವ ಖ್ಯಾತ ನಟ ವಿಶಾಲ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆ.ಜಿ.ಎಫ್‌ ಸಿನಿಮಾಕ್ಕೂ ವಿಶಾಲ್ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಥಮಿಕ ಮಾಹಿತಿ ಗೊತ್ತಾಗಿದೆ. ಆದರೆ ನಿರ್ಮಾಪಕರ ಸಂಘದ ಸದಸ್ಯರು ವಿಶಾಲ್ ಅವರ ಮೇಲೆ ಬಂಡಾಯವೆದ್ದಿದ್ದು, ಅವರನ್ನು ತಮಿಳುನಾಡು ನಿರ್ಮಾಪಕರ ಸಂಘಕ್ಕೆ ಬರಲು ಬಿಡದ ಕಾರಣ ಗಲಾಟೆ ಆಗಿ ವಿಶಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.

Tamil actor Vishal who is Tamilnadu film producer council president also has been detained by Chennai police. He tried to break TFPC's office key and enter it so police stopped him and detained.

Share This Video


Download

  
Report form
RELATED VIDEOS