ಬಿಎಂಆರ್‌ಸಿಎಲ್ ತೆಗೆದುಕೊಂಡಿರುವ ಹೊಸ ನಿರ್ಧಾರದಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ ಎದುರಿಸುವಂತಾಗಿದೆ. ನಮ್ಮ ಮೆಟ್ರೋ ಒಳಗೆ ಪ್ರವೇಶಿಸಿದ ಬಳಿಕ ಓಎಫ್‌ಸಿ ಬಳಿ ಇರುವ ರೀಚಾರ್ಜ್ ಕೇಂದ್ರವನ್ನು ಮುಚ್ಚಿದೆ. ಇದರಿಂದ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಟೋಕನ್ ಖರೀದಿರುವ ಮುಖ್ಯ ಕೌಂಟರ್‌ನಲ್ಲೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬೇಕಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
BMRCL has scrapped the smart card recharge service near OFC gate of Namma metro stations. This looks very problematic for passengers.