ನರೇಂದ್ರ ಮೋದಿಯನ್ನ ಟೀಕಿಸಿದ್ದಕ್ಕೆ ಮಣಿಪುರದ ಪತ್ರಕರ್ತನಿಗೆ 1 ವರ್ಷ ಜೈಲು ಶಿಕ್ಷೆ | Oneindia Kannada

Oneindia Kannada 2018-12-19

Views 651

A Manipur journalist who was arrested on November 27 for criticizing PM Narendra Modi and Chief Minister Biren Singh, sentenced one year.

ಬಿಜೆಪಿ ಸರ್ಕಾರವನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಮಣಿಪುರದ ಸುದ್ದಿವಾಹಿನಿಯ ಪತ್ರಕರ್ತನಿಗೆ ರಾಷ್ಟ್ರೀಯ ಭದ್ರತೆ ಕಾಯ್ದೆಯ ಅಡಿಯಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ.

Share This Video


Download

  
Report form
RELATED VIDEOS