IPL Auction 2019 : ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ ಯಾರು? | Oneindia Kannada

Oneindia Kannada 2018-12-19

Views 150

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ನಿನ್ನೆ ಮತ್ತು ಇಂದು ಪಿಂಕ್ ಸಿಟಿ ಜೈಪುರದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ನಿರ್ಧಾರವಾಗಲಿದೆ. ಎಲ್ಲಾ 8 ತಂಡದ ಫ್ರಾಚೈಸಿಗಳು ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
The players will play in the Indian Premier League (IPL) 2019 tournament, which will be decided yesterday and today in Pink city Jaipur. All 8 team franchises will choose players for their team today also.

Share This Video


Download

  
Report form
RELATED VIDEOS