ಬಿಜೆಪಿ ಆದಾಯ 1027 ಕೋಟಿ ರೂ | Oneindia Kannada

Oneindia Kannada 2018-12-18

Views 113

2017-18 ನೇ ಹಣಕಾಸು ವರ್ಷದ ತನ್ನ ಒಟ್ಟು ಆದಾಯ ಮತ್ತು ವೆಚ್ಚವನ್ನು ಬಿಜೆಪಿ ಘೋಷಿಸಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ ಜಿಒ ಸಿದ್ಧಪಡಿಸಿದ ವರದಿಯ ಪ್ರಕಾರ ಬಿಜೆಪಿಯು 1027 ಕೋಟಿ ರೂ.ಗಳನ್ನು ತನ್ನ ಒಟ್ಟು ಆದಾಯ ಎಂದು ಚುನಾವಣಾ ಆಯೋಗಕ್ಕೆ ನೀಡಿದೆ.
The BJP has declared total income of Rs 1,027 crore and expenditure of Rs 758 crore (74 per cent) during the financial year 2017-18, while the Congress has not yet submitted its audited reports to the Election Commission (EC), as per a report issued on Monday.

Share This Video


Download

  
Report form
RELATED VIDEOS