ಸಾರ್ವಜನಿಕ ಸಾರಿಗೆ ಚಾಲಕರು ಈ ನಿಯಮಗಳನ್ನು ಜನವರಿ 2019 ರಿಂದ ಅನುಸರಿಸಬೇಕು | Oneindia Kannada

Oneindia Kannada 2018-12-17

Views 182

ದೇಶದ ಪ್ರಮುಖ ನಗರಗಳಲ್ಲಿನ ಟ್ಯಾಕ್ಸಿ ಮತ್ತು ಸಾರ್ವಜನಿಕ ಸೇವೆಯ ವಾಹಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಯ ಅನುಸಾರವಾಗಿ ಕೆಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಲಿದ್ದು, 2019 ಜನವರಿ 1 ರಿಂದ ಈ ನಿಯಮಗಳು ಜಾರಿಯಾಗಲಿದೆ. ಹಾಗಾದರೆ ಆ ನಿಯಮವೇನು ಮತ್ತು ಅದರಿಂದಾಗುವ ಉಪಯೋಗವನ್ನು ತಿಳಿಯಲು ಈ ವಿಡಿಯೋ ನೋಡಿ

Public Transport Drivers must follow these rules from January 2019. Panic button, vehicle tracking in public transport from January 1.

Share This Video


Download

  
Report form
RELATED VIDEOS