ವಿನೋದ್ ಅವರು ನಿರ್ದೇಶಿಸುತ್ತಿರುವ, ರಂಗೀತರಂಗ ಖ್ಯಾತಿಯ ನಿರ್ಮಾಪಕ H K ಪ್ರಕಾಶ್ ನಿರ್ಮಾಣದ, ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ನಾಥೂರಾಮ್ ಚಿತ್ರದ ಮುಹೂರ್ತವು ವಿಜಯನಗರದ ಆಂಜನೇಯ ದೇವಾಲಯದಲ್ಲಿ ನೆರವೇರಿತು.
Vinod directed, Rangitaranga fame producer HK Prakash produced, actor and director Rishab Shetty acted Nathuram movie mohurta was located in Vijayagara Anjaneya Temple.