Chamarajanagar Temple Tragedy : ವಿಷ ಹಾಕಿದ ಇವರು ಮನುಷ್ಯರೇ ಅಲ್ಲ..! | Oneindia Kannada

Oneindia Kannada 2018-12-15

Views 215

ಚಾಮರಾಜನಗರ ಜಿಲ್ಲೆಯ ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಯಾರದೋ ದ್ವೇಷದ ಕಿಚ್ಚಿಗೆ ಹನ್ನೊಂದು ಜೀವಗಳು ಬಲಿಯಾಗಿದೆ. 'ಇಷ್ಟಾರ್ಥ ಈಡೇರಲಿ' ಎಂದು ಕಣ್ಣಿಗೊತ್ತಿಕೊಂಡು ಸೇವಿಸಿದ ಪ್ರಸಾದವೇ ವಿಷವಾಗಿ ನೂರಾರು ಜನರನ್ನು ಸಾವಿನಂಚಿಗೆ ತಂದು ನಿಲ್ಲಿಸಿದೆ.

11 people no more after consuming 'Prasadam' in Kichchugatti Maramma temple in Sulavadi village in Hanur taluk, Chamarajanagar district. For the first time in temple history, the door are closed after the incident.

Share This Video


Download

  
Report form
RELATED VIDEOS