ಬಿಗ್ ಬಾಸ್' ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಕ್ಷತಾ.!' ಎಂಬ ಶೀರ್ಷಿಕೆ ಓದಿದ ಕೂಡಲೆ ಕಣ್ಣು ಬಾಯಿ ಬಿಡುವ ಅಗತ್ಯ ಇಲ್ಲ. 'ಬಿಗ್ ಬಾಸ್'.. ಒಂದು ರಿಯಾಲಿಟಿ ಶೋ ಇರಬಹುದು. ಆದ್ರೆ, ಚಟುವಟಿಕೆಯ ರೂಪದಲ್ಲಿ 'ಬಿಗ್ ಬಾಸ್' ಮನೆಯಲ್ಲಿ ನಡೆಯುವುದೆಲ್ಲಾ ರಿಯಲ್ ಅಲ್ಲ.!
Akshata Pandavapura gives birth to a baby boy in Bigg Boss House.