ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ್ದು ಮಧ್ಯಪ್ರದೇಶದ ಫಲಿತಾಂಶ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿಯಲ್ಲಿ ಕೊನೆಗೆ ಮ್ಯಾಜಿಕ್ ನಂಬರ್ 116 ದಾಟಿದ ಕಾಂಗ್ರೆಸ್ಸಿಗೆ ಅಧಿಕಾರ ಸ್ಥಾಪಿಸುವ ಅವಕಾಶ ಲಭ್ಯವಾಗಲಿದೆ.
In the hard-fought Madhya Pradesh assembly elections, which the Congress went on to win eventually, NOTA had the fifth largest tally. As per the statistics available, NOTA crossed the victory margins in 22 constituencies in MP.