ಮುಂಬರುವ ಲೋಕಸಭೆ ಚುನಾವಣೆಗೆ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸಲಿದ್ದಾರಾ? | Oneindia Kannada

Oneindia Kannada 2018-12-12

Views 842

ಅಂಬರೀಶ್‌ ಅಗಲಿಕೆಯಿಂದ ಅನಾಥವಾಗಿರುವ ಮಂಡ್ಯ ಕಾಂಗ್ರೆಸ್ ಚಕ್ಕಾಣಿಯನ್ನು ಅವರ ಮನೆಯವರಿಗೇ ನೀಡಲು ಕರ್ನಾಟಕ ಕಾಂಗ್ರೆಸ್ ಮುಖಂಡರು ಯೋಜಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಅಂಬರೀಶ್ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮುಖಂಡರು ಯೋಚಿಸಿದ್ದಾರೆ ಹಾಗೂ ಸುಮಲತಾ ಅವರನ್ನು ಒಪ್ಪಿಸುವ ಕಾರ್ಯವೂ ನಡೆಯುತ್ತಿದೆ ಎನ್ನಲಾಗಿದೆ.

Ambareesh's wife Sumalatha may contest to Lok Sabha elections from Mandya. Congress trying to convince Sumalatha about contesting elections from Mandya.

Share This Video


Download

  
Report form
RELATED VIDEOS