BJP was in power in 21 states till March 2018. But the things have been changed, as it lost Madhya Pradesh, Rajasthan, Chhattisgarh, Punjab in recent elections. Here is the analysis how the colors of Indian states ruled by BJP and Congress is changed.
ಕಳೆದ ಐದು ವರ್ಷಗಳಲ್ಲಿ ಭಾರತದ ರಾಜಕೀಯ ಇತಿಹಾಸ ಸಾಕಷ್ಟು ಬದಲಾಗಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿತ್ತು. 2018ರ ಮಾರ್ಚ್ ವೇಳೆಗೆ ಶೇ 70ರಷ್ಟು ಭಾರತೀಯರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿದ್ದರು.