'ಬಿಗ್ ಬಾಸ್' ಪ್ರಾಂಕ್ ಚಟುವಟಿಕೆ ಕೊಟ್ಟ ಮೇಲೆ ಅಕ್ಷತಾ ಮತ್ತು ರಾಕೇಶ್ ಮರಳಿ ಮಾತಿಗಿಳಿದರು. ಅಕ್ಷತಾ ಪರವಾಗಿ ರಾಕೇಶ್ ಪ್ಲಾನಿಂಗ್ ಮಾಡಿದರು. ಅಕ್ಷತಾ ಮನೆಯಿಂದ ಹೊರ ಹೋಗುವಾಗ, ರಾಕೇಶ್ ಕಣ್ಣೀರು ಸುರಿಸಿದ್ದರು. ಕೊನೆಗೆ ಇದೆಲ್ಲ ಪ್ರಾಂಕ್ ಅಂತ ಗೊತ್ತಾದ್ಮೇಲೆ, ರಾಕೇಶ್-ಅಕ್ಷತಾ ಮತ್ತೆ ಮೊದಲಿನಂತಾದರು. ''ಈ ಬಗ್ಗೆ ಸುದೀಪ್ ಏನಾದರೂ ಕೇಳಿದ್ರೆ, ಅವರೊಂದಿಗೆ ವಾದ ಮಾಡುವುದು ಬೇಡ'' ಎಂದು ರಾಕೇಶ್ ಗೆ ಅಕ್ಷತಾ ಆಜ್ಞೆ ಮಾಡಿದ್ದಾರೆ.
Do not argue with Sudeep advices Akshata to Rakesh.