ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಹಿನ್ನೆಲೆ ಬೆಳಗಾವಿ ಸುವರ್ಣ ಸೌಧ ಮುಂದೆ ವಾಟಾಳ ನಾಗರಾಜ್ ಹೇಳಿಕೆ ನಿಡಿರುವಂತದ್ದು ಉತ್ತರ ಕರ್ನಾಟಕ ಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ ಸಮಸ್ಯೆಗಳು ಸದನದಲ್ಲಿ ಚರ್ಚೆ ಆಗಬೇಕು ಉತ್ತರ ಕರ್ನಾಟಕ ಅನ್ಯಾಯ ನಿವಾರಿಸಲು ಪ್ರತ್ಯೇಕ ಡಿಸಿಎಂ ನೇಮಕ ಮಾಡಿ ಉತ್ತರ ಕರ್ನಾಟಕ ಕ್ಕೆ ಪ್ರತ್ಯೇಕ ಉಪಮುಖ್ಯಮಂತ್ರಿ ನೇಮಕ ಮಾಡಬೇಕು ಉತ್ತರ ಕರ್ನಾಟಕ ಉಪ ಮುಖ್ಯಮಂತ್ರಿ ಅಧಿಕಾರಿವನ್ನ ಬೆಳಗಾವಿ ಸುವರ್ಣ ಸೌಧದಿಂಲೇ ನಡೆಸಬೇಕು ಎಂದಿದ್ದಾರೆ