ನಾಲ್ಕು ಭಾಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ 'ರಾಕಿ' ಒಂದರಲ್ಲಿ ಜಸ್ಟ್ ಪಾಸ್.!

Filmibeat Kannada 2018-12-04

Views 1.1K

ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ 'ಕೆಜಿಎಫ್' ಚಿತ್ರದ ಮೊದಲ ಹಾಡು ಇಂದು ಸಂಜೆ ಬರ್ತಿದೆ. ಸದ್ಯ, ಕೆಜಿಎಫ್ ಟ್ರೈಲರ್ ರಿಲೀಸ್ ಆಗಿ ಸುಮಾರು 25 ದಿನ ಕಳೆದಿದೆ. ಇಲ್ಲಿಯವರೆಗೂ ಗಮನಿಸಿದ್ರೆ, ನಾಲ್ಕು ಭಾಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ 'ರಾಕಿ' ಒಂದರಲ್ಲಿ ಜಸ್ಟ್ ಪಾಸ್ ಎನ್ನಬಹುದು.

Kannada actor yash starrer kgf movie trailer has released in five languages. Hindi trailer get highest views in youtube till today.

Share This Video


Download

  
Report form
RELATED VIDEOS