ಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿ..! | Oneindia Kannada

Oneindia Kannada 2018-12-03

Views 199

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದಿರುವ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಟೆನಿಸ್ ಆಟವಾಡಿದ್ದಾರೆ. ಬರೀ ಆಡಿದ್ದಷ್ಟೇ ಟೂರ್ನೆಮೆಂಟ್ ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ

Former captain Mahendra Singh Dhoni, who has not been selected for the tour of Australia, has played tennis in his spare time. He has been the winner of the tournament just as he played

Share This Video


Download

  
Report form
RELATED VIDEOS