ಡಿಸೆಂಬರ್ 03: "ನಾನು ಯೋಧ, ಭಿಕ್ಷುಕನಲ್ಲ. ನನಗೆ ಭಾರತದ ರಾಜಕೀಯದಲ್ಲಿ ಬದಲಾವಣೆ ಬೇಕು. ಅದಕ್ಕಾಗಿ ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ತಪರಾಕಿ ನೀಡಿದ್ದಾರೆ.
I am a warrior, not a beggar. Now I want change in Indian politics, I'll do my best" Telangana chief minister K Chandrasekhar Rao told.