Ambareesh : ತಂದೆ ಜೊತೆಗಿನ ಬಾಲ್ಯದ ನೆನಪುಗಳನ್ನ ಹಂಚಿಕೊಂಡ ಮಗ ಅಭಿಷೇಕ್

Filmibeat Kannada 2018-11-30

Views 2.4K

Rebel star Ambareesh son Abhishek has remembered his Singapore childhood incident with father.

ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿ, ಅವರ ಅಂತ್ಯಕ್ರಿಯೆ ಸಮಯದಲ್ಲಿ ರಾಜ್ಯದ ಜನತೆ ತೋರಿದ ಗೌರವಕ್ಕೆ ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಭಾವುಕರಾಗಿ ಮಾತನಾಡಿದ ಅಭಿಷೇಕ್, ತಾಯಿ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದ್ರು. ತಂದೆ ಜೊತೆಗಿನ ಕೆಲವು ಬಾಲ್ಯದ ನೆನಪುಗಳನ್ನ ಹಂಚಿಕೊಂಡು, ಸುಮಲತಾ ದುಃಖವನ್ನ ದೂರು ಮಾಡುವ ಕೆಲಸ ಮಾಡಿದ್ರು. ಅಂಬಿ ನಿಧನದ ನಂತರ ಅಭಿಷೇಕ್ ಮೊದಲ ಬಾರಿಗೆ ಮಾತನಾಡಿದರು. ಏನಂದ್ರು.?

Share This Video


Download

  
Report form
RELATED VIDEOS