Dr Vishnuvardhan Memorial Controversy :ವಿಷ್ಣು ಸ್ಮಾರಕ ನಿರ್ಮಾಣ ಬೆಂಗಳೂರಿನಲ್ಲಾಗುತ್ತಾ? ಮೈಸೂರಿನಲ್ಲಾಗುತ್ತಾ?

Oneindia Kannada 2018-11-29

Views 124

Producer association president, MLA Muniratna has visit to Bharathi Vishnuvardhan home and discuss about Dr Vishnuvardhan memorial. Will Memorial be built in Bengaluru or Mysuru?

ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನ್ನಡ ಚಿತ್ರರಂಗ ಒಂದಾಗಬೇಕು. ಇಡೀ ಸಿನಿಮಾರಂಗ ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ರೆ ಖಂಡಿತಾ ಸ್ಮಾರಕ ಬೇಗ ಆಗುತ್ತೆ ಎಂಬ ಅಭಿಪ್ರಾಯ ಸಾಮಾನ್ಯ ಜನರದ್ದು. ಬಟ್, ಒಟ್ಟಾಗಿ ಯಾರೂ ಬರದೇ ಹೋದರು ವೈಯಕ್ತಿವಾಗಿ ಅಥವಾ ಕೆಲವು ಆಪ್ತ ಬಳಗದೊಂದಿಗೆ ಸೇರಿ ಚಿತ್ರರಂಗದ ಕೆಲವು ನಾಯಕರು, ವಿಷ್ಣು ಸ್ಮಾರಕ ನಿರ್ಮಾಣ ಕೆಲಸ ಆರಂಭಿಸಲು ಪ್ರಯತ್ನ ಪಡ್ತಿರುದಂತೂ ನಿಜ. ಸುದೀಪ್, ಯಶ್, ದರ್ಶನ್, ಜಗ್ಗೇಶ್, ಶಿವಣ್ಣ ಎಲ್ಲರೂ ಬಯಕೆಯೂ ಸ್ಮಾರಕ ಬೇಗ ಆಗಲಿ ಎಂಬುದೇ ಆಗಿದೆ.

Share This Video


Download

  
Report form
RELATED VIDEOS