Minister post aspirant congress MLAs met Siddaramaiah today and requested him to consider them in second cabinet expansion. MTB Nagraju, Dr Sudhakar and Subba Reddy met Siddaramaiah today.
ಸಚಿವ ಸಂಪುಟಕ್ಕೆ ಚಾಲನೆ ದೊರೆತಿರುವ ಕಾರಣ ಸಿದ್ದರಾಮಯ್ಯ ಅವರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡಿದ್ದಾರೆ. ಮೂವರೂ ಸಚಿವ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಬಳಿ ಲಾಭಿ ಮಾಡಿದ್ದಾರೆ ಎನ್ನಲಾಗಿದೆ.