ಸಮಾಧಿ ಬಳಿ ಬಂದು ನಿಂತ ನಟ ದರ್ಶನ್ | Oneindia Kannada

Oneindia Kannada 2018-11-28

Views 499

ಚಿತ್ರರಂಗದಲ್ಲಿ ನಟ ದರ್ಶನ್ ಗೆ ತಂದೆಯಂತೆ ಇದ್ದವರೂ ಅಂಬರೀಶ್. ಆದರೆ, ಈಗ ಅವರೂ ಕೂಡ ದೂರವಾಗಿದ್ದಾರೆ. ಅಂಬಿ ಅಪ್ಪಾಜಿಯನ್ನು ಕಳೆದುಕೊಂಡ ದರ್ಶನ್ ದುಃಖದಲ್ಲಿದ್ದಾರೆ

Share This Video


Download

  
Report form
RELATED VIDEOS