Ambareesh : ಅಂಬರೀಷ್ ಪಾರ್ಥಿವ ಶರೀರದ ವಿಡಿಯೋ ಮಾಡಿದ್ದಾರೆ ಎಂದು ಯಶ್ ಮೇಲೆ ಜನ ಗರಂ | ಅಸಲಿ ಕಾರಣ?

Oneindia Kannada 2018-11-27

Views 428

Rebel star of Kannada film industry and former Union minister Ambareesh was cremated with full state honors at the Kanteerava Studios on Monday evening. Actor Yash was completely supporting Sumalatha & took responsibility till the end. Now People are furious on Yash for taking of Ambareesh Mortal remains. But do you know why Yash did this?

ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಇನ್ನು ನಟ ಯಶ್ ಅಂಬಿ ಸಾವಿಗೀಡಾದ ಮೊದಲ ದಿನದಿಂದ ಅಂತ್ಯಕ್ರಿಯೆವರೆಗೂ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಆದರೆ ಈಗ ಯಶ್ ಮೇಲೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಬರೀಷ್ ಪಾರ್ಥಿವ ಶರೀರದ ವಿಡಿಯೋ ಮಾಡಿದ್ದಾರೆ ಎಂದು ಯಶ್ ಮೇಲೆ ಜನ ಗರಂ ಆಗಿದ್ದರೆ. ಆದರೆ ಅದಕ್ಕೆ ಅಸಲಿ ಕಾರಣ ಬೇರೆಯೇ ಇದೆ

Share This Video


Download

  
Report form
RELATED VIDEOS