Ambareesh, Kannada Actor Demise: ಸೇನಾ ಹೆಲಿಕಾಪ್ಟರ್‌ನಲ್ಲಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ: ಚಿಂತನೆ

Filmibeat Kannada 2018-11-25

Views 114

Ambareesh, Kannada Actor Demise: ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Ambareesh, Kannada Actor Demise: Chief minister H.D.Kumaraswamy has assured that the government is trying to lift Ambareesh body to Mandya through defence helicopter by Sunday afternoon.

Share This Video


Download

  
Report form
RELATED VIDEOS