jawa Motorcycles India ; ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

Oneindia Kannada 2018-11-23

Views 343

ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಜಾವಾ ಬೈಕ್‌ಗಳು ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಇದೀಗ ಜಾವಾ ಬೈಕ್ ಬಿಡುಗಡೆಗೊಂಡ ಬೆನ್ನಲ್ಲೇ ಮತ್ತೊಂದು ಜನಪ್ರಿಯ ಬೈಕ್ ಮಾದರಿಯಾದ ಯಜ್ಡಿ ಬೈಕ್ ಬಿಡುಗಡೆಗೆ ಮಹೀಂದ್ರಾ ಮೂಹರ್ತ ಫಿಕ್ಸ್ ಮಾಡಿದೆ.

New Yezdi Motorcycles India: Classic Legends To Bring Back Yezdi Models Too.

Share This Video


Download

  
Report form
RELATED VIDEOS