ದಿ ವಿಲನ್' ಚಲನಚಿತ್ರದ ನಿರ್ದೇಶಕ ಪ್ರೇಮ್ ವಿರುದ್ಧ 10 ಲಕ್ಷ ರೂಪಾಯಿ ಹಣ ವಂಚನೆಯ ಆರೋಪ ಕೇಳಿಬಂದಿದೆ. 9 ವರ್ಷಗಳ ಹಿಂದೆ ಸಿನಿಮಾ ನಿರ್ಮಿಸುವ ಕಾರಣಕ್ಕೆಂದು ತಮ್ಮಿಂದ 10 ಲಕ್ಷ ಹಣ ಪಡೆದವರು ಸಿನಿಮಾವನ್ನೂ ಮಾಡಲಿಲ್ಲ. ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ಕನ್ನಡದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಆರೋಪಿಸಿದ್ದಾರೆ.
Movie producer Kanakapura Shrinivas said that director Prem took money from and did not given him back. He said 'I gave 10 lakh 9 years before to make a movie, he only gave 5 lakh back'.