Petrol and diesel price were coming down in last 29 days. last 29 days petrol down by 7.29 rs per liter and diesel down by 3.89 rs per liter.
ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿದಿನ ಇಳಿಕೆ ಆಗುತ್ತಿದ್ದು, ಕಳೆದ 29 ದಿನಗಳಲ್ಲಿ ಪೆಟ್ರೋಲ್ ದರ ಒಂದು ತಿಂಗಳಿಗೆ 7.29 ರೂಪಾಯಿಗಳು ಇಳಿದಿದೆ. ಭಾರಿ ಏರಿಕೆಯಾಗಿ ಆತಂಕ ಹುಟ್ಟಿಸಿದ್ದ ಪೆಟ್ರೋಲ್ , ಡೀಸೆಲ್ ದರಗಳು ಕೆಲವು ದಿನಗಳಿಂದ ಇಳಿಕೆಯತ್ತ ಮುಖಮಾಡಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ.