ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಂಚು ರೂಪಿಸಿ ಬಂಧಿಸಿತಾ ಸಿಬಿಐ? | Oneindia Kannada

Oneindia Kannada 2018-11-20

Views 187

ಸಿಬಿಐನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಹಲವು ಮಹತ್ವದ ವಿಷಯಗಳು ಹೊರಬರುತ್ತಿವೆ. ಇತ್ತೀಚೆಗಷ್ಟೆ ಸಿಬಿಐ ಉಚ್ಛಾಟಿತ ನಿರ್ದೇಶಕ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ಥಾನಾ ವಿರುದ್ಧ (ಸಿವಿಸಿ) ಕೇಂದ್ರ ಜಾಗೃತ ದಳ ತಮ್ಮ ವಿರುದ್ಧ ಸುಪ್ರಿಂಕೋರ್ಟ್‌ಗೆ ತನಿಖೆಯ ವರದಿಯಲ್ಲಿ ಸಲ್ಲಿಸಿದೆ. ಇದಕ್ಕೆ ಉತ್ತರವಾಗಿ ಅಲೋಕ್ ವರ್ಮಾ ಸಹ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

Alok Verma told CVC in investigation that prime minister office, BJP leader Sushil Modi and CBI additional director Rakesh Asthana fitted Lalu Prasad Yadav in IRCTC scam.

Share This Video


Download

  
Report form
RELATED VIDEOS