ನಮ್ಮ ಗುರುತನ್ನು ಆಸ್ಟ್ರೇಲಿಯಾದಲ್ಲಿ ಉಳಿಸಲು ಬಯಸಿದ್ದೇವೆ: ರೋಹಿತ್ ಶರ್ಮಾ..! | Oneindia Kannada

Oneindia Kannada 2018-11-19

Views 417

ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡವಾಗಿ ಮೆರೆದಿದ್ದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲುವ ಮೂಲಕ ನಮ್ಮ ಗುರುತೊಂದನ್ನು ಆಸ್ಟ್ರೇಲಿಯಾದಲ್ಲಿ ಬಿಟ್ಟು ಹೋಗಲು ನಾವು ಬಯಸಿದ್ದೇವೆ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ರಣಜಿ : ಮುಂಬೈ ವಿರುದ್ಧದ ಪಂದ್ಯಕ್ಕೆ ಕರುಣ್, ಸಮರ್ಥ್ ಇಲ್ಲ ಆಸೀಸ್ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿರುವುದರಿಂದ ಆಸ್ಟ್ರೇಲಿಯಾವೀಗ ದುರ್ಬಲ ತಂಡವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸೋದು ಕಷ್ಟವಿಲ್ಲ ಎಂಬ ಭರವಸೆಯನ್ನು ರೋಹಿತ್ ವ್ಯಕ್ತಪಡಿಸಿದ್ದಾರೆ.

Rohit Sharma said on Monday that the team wants to leave its mark during the upcoming Australian tour, beginning with a T20I at the Gabba, with an emphatic performance. He spoke about a range of topics from pitch, team motivation to his own experiences Down Under.

Share This Video


Download

  
Report form
RELATED VIDEOS