Janardhana Reddy Case : ಬೆಂಗಳೂರಿನಲ್ಲಿ ಗುರುವಾರ ಎಚ್ ಡಿ ಕೆನ ಭೇಟಿ ಮಾಡಲಿದ್ದಾರೆ ಚಂದ್ರಬಾಬು ನಾಯ್ಡು

Oneindia Kannada 2018-11-07

Views 579

Andra Pradesh chief minister Chandrababu Naidu will visit Bengaluru on November 8 and said that he will meet chief minister H.D.Kumaraswamy and JDS supremo H.D.Devegowda to discuss about Janardhana Reddy case.
ಆಂಬಿಡೆಂಟ್ ಕಂಪನಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತನೆನಿಸಿರುವ ಅಲಿಖಾನ್ ಗಾಗಿ ಹೈದರಾಬಾದ್‌ನಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಈ ವಿಷಯ ಕುರಿತು ಚರ್ಚಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಕರ್ನಾಟಕದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

Share This Video


Download

  
Report form
RELATED VIDEOS