ಡಬ್ಲ್ಯೂ ಡಬ್ಲ್ಯೂ ಇನ ಸೂಪರ್ ಸ್ಟಾರ್ ರೋಮನ್ಸ್ ರೇನ್ಸ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಅವರು ಇಲ್ಲಿಂದ ನಿರ್ಗಮಿಸಿದ್ದಾರೆ. ಬಹುಬೇಗ ಪಡೆದಿದ್ದ, ಚಾಂಪಿಯನ್ ಪಟ್ಟವನ್ನು ತ್ಯಜಿಸಿ ತೆರಳಿದ್ದಾರೆ. ಹಾಗಾಗಿ ಈಗ ಆ ಚಾಂಪಿಯನ್ ಪಟ್ಟಕ್ಕೆ ಪೈಪೋಟಿ ಶುರುವಾಗಲಿದೆ.
the opening segment of Monday Night Raw transpired it feels obvious that Brock Lesnar might not walk out of Saudi Arabia as the Universal Champion.