Sruthi Hariharan Arjun Sarja #Metoo controversy : Prashanth Sambargi had entered into this controversy. But most of them had the curiosity about who is he. Now Dhruva Sarja clarifies about the gossip spread about Arjun Sarja & Prashanth Sambargi
ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೀ ಟೂ ವಿವಾದದಲ್ಲಿ ಮಧ್ಯ ಪ್ರಶಾಂತ್ ಸಂಬರ್ಗಿ ಬಂದಿದ್ದು ಯಾಕೆ? ಪ್ರಚಾರಕ್ಕಾಗಿ ಬಂದಿದ್ದಾ ಹೀಗೆ ಹಲವು ಅಂತೆ ಕಂತೆ ಸುದ್ದಿಗಳು ಹರಿದಾಡಿದ್ವು. ಈಗ ಅದಕ್ಕೆಲ್ಲ ಬ್ರೇಕ್ ಹಾಕಿದ್ದಾರೆ ಧ್ರುವ ಸರ್ಜಾ