ಆಡಳಿತದಲ್ಲಿ ಕನ್ನಡ ಬಳಸಿ ಎಂದಿದ್ದ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು ಇಂಗ್ಲಿಷ್ ನಲ್ಲಿ | Oneindia Kannada

Oneindia Kannada 2018-10-25

Views 366

CM HD Kumaraswamy orders to use Kannada language in administration but in official CM twitter handle tweets in English. Some tweeps are upset about this.

ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಫರ್ಮಾನು ಹೊರಡಿಸಿದ ಕುಮಾರಸ್ವಾಮಿ ಅವರು, ತಾವೇ ಟ್ವಿಟ್ಟರ್‌ನಲ್ಲಿ ಇಂಗ್ಲಿಷ್‌ ಬಳಸಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

Share This Video


Download

  
Report form
RELATED VIDEOS