ವೆಸ್ಟ್ ಇಂಡೀಸ್ ನ ಪ್ರಸಿದ್ಧ ಕ್ರಿಕೆಟರ್ ಡ್ವೇಯ್ನ್ ಬ್ರಾವೋ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೆಳಿದ್ದಾರೆ. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.
West Indies cricketer Dwayne Bravo has retired from international cricket. But he said he would take part in domestic cricket.