KPCC appointed Senior Congress leader and MLC C.M.Lingappa as Ballari Lok Sabha by election in-charge. C.M.Lingappa opposed Congress and JD(S) alliance in Ramanagara and his son L.Chandrashekar BJP candidate for Ramanagara election.
ರಾಮನಗರ ಕ್ಷೇತ್ರದ ಉಪ ಚುನಾವಣೆಯ ತಂತ್ರವನ್ನು ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿದೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರಿಗೆ ಹಿನ್ನಡೆಯಾಗುವ ನಿರೀಕ್ಷೆ ಇದೆ.