The Villain : ದಿ ವಿಲನ್ ಸಿನಿಮಾದಲ್ಲಿ ತಾಯಿ ಪ್ರೀತಿ ತಂದು ಪ್ರೇಕ್ಷಕರ ಮನ ಗೆದ್ದ ಪ್ರೇಮ್ | FILMIBEAT KANNADA

Filmibeat Kannada 2018-10-18

Views 368

Kannada actor Shiva Rajkumar and Sudeep starrer the villain movie released today (October 18th). Director Prem won fans hearts with his mother sentiment in the movie


ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ದಿ ವಿಲನ್ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ರಾಜ್ಯದ ಹಲವು ಕಡೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದ್ದು, ಮುಂಜಾನೆ 5, 6 ಮತ್ತು 7 ಗಂಟೆಗೆ ಮೊದಲ ಶೋ ಆರಂಭವಾಗಿದೆ. ದಿ ವಿಲನ್ ಸಿನಿಮಾದಲ್ಲಿ ತಾಯಿ ಪ್ರೀತಿ ತಂದು ಪ್ರೇಕ್ಷಕರ ಮನ ಗೆದ್ದ ಪ್ರೇಮ್

Share This Video


Download

  
Report form
RELATED VIDEOS