ಭಾರತದ ಈ 8 ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶ ನಿಷಿದ್ದ | Oneindia Kannada

Oneindia Kannada 2018-10-16

Views 2

These eight temples in India where men are not allowed to enter! Around 80 women finally re-entered the Haji Ali Dargah in Mumbai at 3 pm on Tuesday after a five-year-long legal battle. Haji Ali Dargah is the shrine of the 14th-century saint, Sayed Peer Haji Ali Shah Bukhari.For a long time women had been prohibited to enter the inner sanctum of the shrine by the Haji Ali Dargah Trust because if they entered, women would be in close proximity with a male saint, which is regarded as a sin. The Trust had argued that the ban was put in place for the safety of women devotees because of huge crowds visiting the shrine.


ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರ, ಮಹರಾಷ್ಟ್ರದ ಶನಿ ಸಿಂಗಾಪುರ ಮಂದಿರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ಇಂತಹ ನಿಷೇಧವು ಮುಂಬಯಿಯ ಹಾಜಿ ಅಲಿ ದರ್ಗಾದಲ್ಲೂ ಇದೆ. ಕೆಲವೊಂದು ಅಡೆತಡೆಗಳ ಬಳಿಕ ಇಲ್ಲಿಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಹೇಳಲಾಯಿತು. ಆದರೆ ಭಾರತದಲ್ಲಿರುವಂತಹ ಕೆಲವೊಂದು ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲದೆಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಕೆಲವೊಂದು ಮಂದಿರಗಳಲ್ಲಿ ಕೆಲವು ದಿನಗಳಲ್ಲಿ ಹಾಗೂ ಇನ್ನು ಕೆಲವು ದೇವಾಲಯಗಳಲ್ಲಿ ಸಂಪೂರ್ಣವಾಗಿ ನಿಷೇಧವಿದೆ. ಇಂತಹ ದೇವಾಲಯಗಳ ಬಗ್ಗೆ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

Share This Video


Download

  
Report form
RELATED VIDEOS